false position
ನಾಮವಾಚಕ

ಇಕ್ಕಟ್ಟು; ಇಕ್ಕಟ್ಟಿನ ಸ್ಥಿತಿ; ಸಲ್ಲದ ಸನ್ನಿವೇಶ; ತಪ್ಪು – ಪರಿಸ್ಥಿತಿ, ನಿಲುವು; ಇತರರಲ್ಲಿ ತನ್ನ ಬಗ್ಗೆ ತಪ್ಪಭಿಪ್ರಾಯ ಮೂಡಿಸುವ ಯಾ ತನ್ನ ತತ್ತ್ವಕ್ಕೆ, ನಿಲುವಿಗೆ ವಿರುದ್ಧವಾಗಿ ನಡೆಯುವಂತೆ ಮಾಡುವ ಸನ್ನಿವೇಶ, ಸಂದರ್ಭ: be in a false position ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿರು. put one in a false position ಒಬ್ಬನನ್ನು ಇಕ್ಕಟ್ಟಿನ ಸ್ಥಿತಿಗೆ ಸಿಕ್ಕಿಸು.